“ಉದಯವಾಣಿ’ Deepavali ಧಮಾಕಾ: ಅದೃಷ್ಟಶಾಲಿಗಳ ಆಯ್ಕೆ | Surya Prakash K | Udayavani
Team Udayavani, Dec 29, 2019, 8:31 PM IST
“ಉದಯವಾಣಿ’ – ದೀಪಾವಳಿ ಧಮಾಕಾ 2019ರ ಅದೃಷ್ಟ ಶಾಲಿಗಳ ಆಯ್ಕೆಯನ್ನುHarsha ಕಂಪನಿಯ ವ್ಯವಸ್ಥಾಪಕ ಸಂಪಾದಕರಾದ Mr Surya Prakash K ಅವರು ಶುಕ್ರವಾರ ಮಣಿಪಾಲದ ಉದಯವಾಣಿ ಕಚೇರಿಯಲ್ಲಿ ನಡೆಸಿಕೊಟ್ಟರು. ಇದರ ಅಪರೂಪದ ಕ್ಷಣಗಳನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.