ನಾನಿಲ್ಲಿಗೆ ಬರದೇ ಇದ್ರೆ ಸತ್ತು 8 ವರ್ಷ ಆಗಬೇಕಾಗಿತ್ತು
I have to be 8 years old to die today !!
Team Udayavani, Mar 12, 2022, 7:00 PM IST
Alchoholics Anonymus.. ಹೀಗೊಂದು ಕೂಟ ಸದ್ದಿಲ್ಲದೇ ಕೆಲಸ ಮಾಡುತ್ತಿದೆ. ಮದ್ಯಪಾನ ಮತ್ತು ಇತರ ಅಮಲಿಗೆ ದಾಸರಾದವರನ್ನು ತಮ್ಮಲ್ಲಿಗೆ ಕರೆ ತಂದು ಕೇವಲ ಮಾತಿನ ಮೂಲಕ ಅವರನ್ನು ಪರಿವರ್ತಿಸಿ ಹೊಸ ಬದುಕು ಕಟ್ಟಿಕೊಡುತ್ತಿದೆ. ಈ ಹಿಂದೆ 2 ವಿಡಿಯೋಗಳನ್ನು ಉದಯವಾಣಿ ಪ್ರಸಾರ ಮಾಡಿತ್ತು. ಈ ವಿಡಿಯೋದಲ್ಲಿ ಸುನಿಲ್ ಎಂಬ ವ್ಯಕ್ತಿ ತನ್ನ ಬದುಕಲ್ಲಾದ ಗಮನಾರ್ಹ ಬದಲಾವಣೆ ಕುರಿತು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಅಗತ್ಯ ಇರುವವರಿಗೆ ಈ ವಿಡಿಯೋ ಹಂಚಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ