50 ವರ್ಷಗಳ ಇತಿಹಾಸ ಉಂಗ್ರಪಳ್ಳಿ ಹೋಟೆಲ್ ಜನಜನಿತ
50 Years of History Ungrapali Hotel
Team Udayavani, May 6, 2022, 6:30 PM IST
ಪ್ರಾಯಶಃ ಬಾರ್ಕೂರಿನ ಹೆಚ್ಚಿನ ಮಂದಿಗೆ ಹೀಗಂದರೆ ಗೊತ್ತಾಗದು. ಉಂಗ್ರಪಳ್ಳಿ ಹೋಟೆಲ್ ಅಂದ್ರೆ ತಕ್ಷಣ ಪರಿಚಯ ಆಗುತ್ತೆ. ಅಲ್ಲಿನ ಅತ್ಯಂತ ಹಳೆಯ ಹೋಟೆಲ್ಗಳ ಸಾಲಿನಲ್ಲಿ ಇದೂ ಒಂದು. ಇಲ್ಲಿ ದೋಸೆ ಸವಿಯಲು ಗ್ರಾಹಕರು ಮುಗಿಬಿದ್ದು ಬರುತ್ತಾರೆ. ಈ hotel ನ ಹಿನ್ನೆಲೆ, ವಿಶೇಷತೆ ಕುರಿತ ವಿಡಿಯೋ ಇಲ್ಲಿದೆ.