ಕುರಿ ಮಂದಿ ಮೇಲೆ ಲಾರಿ ಹರಿದು 60 ಕುರಿ ಸಾವು 20 ಕುರಿಗೆ ಗಾಯ
60 sheep killed as a lorry topples over sheep
Team Udayavani, May 6, 2022, 2:18 PM IST
ಕುರಿ ಮಂದಿ ಮೇಲೆ ಲಾರಿ ಹರಿದು, ಸ್ಥಳದಲ್ಲಿಯೇ 60 ಕುರಿ ಮೃತಪಟ್ಟು 20 ಕುರಿ ಗಾಯಗೊಂಡಿರುವ ಘಟನೆ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ರ ಗವಿಮಠ ಬಳಿ ನಡೆದಿದೆ. ಆಂದ್ರಪ್ರದೇಶ ಮಡಕಶಿರಾ ತಾಲೂಕು ರಾಮಯ್ಯನಹಟ್ಟಿ ಗ್ರಾಮದ ಡೊಡ್ಡಹೀರಪ್ಪ ಕುರಿ ಕಳೆದುಕೊಂಡ ರೈತ.