ದಕ್ಷಿಣ ಕೊಡಗಿನಲ್ಲಿ ಭಾರೀ ಸದ್ದು ಮಾಡುತ್ತಿದೆ ಕಾಡಾನೆಗಳನ್ನು ಓಡಿಸುವ ಯಂತ್ರ | Udayavani
Team Udayavani, Dec 14, 2020, 3:47 PM IST
ದಕ್ಷಿಣ ಕೊಡಗಿನಲ್ಲಿ ಕಾಡಾನೆಗಳನ್ನು ಓಡಿಸಲು ವಿಶೇಷ ಯಂತ್ರವು ಸಿದ್ಧಗೊಂಡಿದ್ದು ಭಾರೀ ಜನಪ್ರಿಯತೆಯನ್ನು ಗಳಿಸಿದೆ. ಈ ಕುರಿತ ಚುಟುಕು ವಿಡಿಯೋ ನಿಮ್ಮ ಮುಂದೆ.