ವಿಶೇಷ ‘ಚೇತನ’‘ಅಧಿತಿ’ಯ ಸಾಧನೆಗೊಂದು ಸಲಾO !
Team Udayavani, Jul 18, 2021, 7:36 PM IST
ಅಧಿತಿ. ಕೈಕಾಲುಗಳ ಸ್ವಾಧೀನ ಕಳೆದುಕೊಂಡರೂ ಆತ್ಮವಿಶ್ವಾಸ ಮಾತ್ರ ಗಟ್ಟಿಯಾಗಿದೆ. ಈಕೆಗೆ ನಮ್ಮಂತೆ ಸ್ವತಂತ್ರವಾಗಿ ನಡೆದಾಡಲು ಇತರ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ ಪೆನ್ನು ಹಿಡಿದರೆ ಸುಂದರವಾಗಿ ಬರೆಯುತ್ತಾಳೆ, ಚಿತ್ರ ರಚಿಸುತ್ತಾಳೆ, ಮಾತನಾಡುತ್ತಾಳೆ. ಆಕೆಯ ಆತ್ಮಸ್ಥೈರ್ಯಕ್ಕೊಂದು ಸಲಾಂ ಹೇಳಲೇಬೇಕು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್ಗೆ ನೋಟಿಸ್
Madikeri: ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ