ಬದುಕು ಹಸನಾಗಿಸಿದ ಅನಾಮಿಕ ಅಮಲಿಗಳ ಬಾಂಧವ್ಯ Part 1
Alcoholics anonymous enriches lives Part 1
Team Udayavani, Mar 3, 2022, 5:43 PM IST
ಮದ್ಯವ್ಯಸನಿಗಳ ಪಾಲಿನ ಆಶಾಕಿರಣ ಈ ಕೂಟ.’ ಅನಾಮಿಕ ಅಮಲಿಗಳ ಬಾಂಧವ್ಯ’ ಎಂಬ ಶೀರ್ಷಿಕೆ ಹೊತ್ತು ಸದ್ದಿಲ್ಲದೇ ಅದೆಷ್ಟೋ ಮದ್ಯವ್ಯಸನಿಗಳನ್ನು ಕೇವಲ ಮಾತಿನ ಮೂಲಕ ಸರಿ ದಾರಿಗೆ ತಂದು ಹೊಸ ಬದುಕು ಕಟ್ಟಿ ಕೊಟ್ಟಿದೆ. ರಾಜ್ಯದಾದ್ಯಂತ ಇಂತಹ ಕೂಟಗಳು ಕೆಲಸ ಮಾಡುತ್ತಲೇ ಇವೆ. ಇಂತಹ ಕೂಟಗಳು ಮುನ್ನೆಲೆಗೆ ಬಂದು ಹಲವರಿಗೆ ತಿಳಿಯಬೇಕು ಅನ್ನೋ ಉದ್ದೇಶದಿಂದ ಈ ವಿಡಿಯೋ ಉದಯವಾಣಿ ಪ್ರಸ್ತುತಪಡಿಸುತ್ತಿದೆ. ನಿಮ್ಮೂರಿನಲ್ಲಿರುವ ಇಂತಹ ಕೂಟದ ಕುರಿತು ಮಾಹಿತಿ ಪಡೆಯಲು ಅಥವಾ ಕುಡಿತದ ಸಮಸ್ಯೆಗೆ ಒಳಗಾದವರನ್ನು ಕೂಟಕ್ಕೆ ಸೇರಿಸಲು ಸಂಪರ್ಕಿಸಿ : 9481978518 / 8151818031 ಅಥವಾ [email protected] ಗೆ E – Mail ಮಾಡಿ
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್