ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ
Team Udayavani, Nov 29, 2021, 4:55 PM IST
ದಾಂಡೇಲಿ : ನಗರ ಸಭೆಯ ಸಿಬ್ಬಂದಿಗಳ ವಸತಿ ಗೃಹಗಳನ್ನು ಹೊಂದಿರುವ ಜೆ.ಎನ್.ರಸ್ತೆಯಲ್ಲಿರುವ ಬಹು ಹಳೆಯದಾದ ಎರಡು ಮಹಡಿಗಳ ಕಟ್ಟಡ ತೆರವುಗೊಳಿಸಲು ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡು ವರ್ಷಗಳೆ ಸಂದರೂ, ಈ ಕಟ್ಟಡವನ್ನು ಕೆಡವಲು ಮಾತ್ರ ಇನ್ನೂ ಕಾಲಕೂಡಿ ಬಂದಿಲ್ಲ…