Youtube Channel ಆರಂಭಿಸೋ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು..
Before starting a YouTube channel, there are some things to keep in mind.
Team Udayavani, Aug 9, 2022, 10:00 PM IST
ವಿನೋದ್ ಮತ್ತು ನಿತಿನ್ ಗೆಳೆಯರು. ದಕ್ಷಿಣ ಕನ್ನಡ ಮತ್ತು ಉಡುಪಿ ಮೂಲದ ಇವರಿಬ್ಬರ ಭೇಟಿ ಆಗಿದ್ದು ಮಾಯಾನಗರಿ ಬೆಂಗಳೂರಿನಲ್ಲಿ. ಜೊತೆಯಾಗಿ ಸೇರಿ Youtube Channel ನಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ ಪರಿಣಾಮ ಇಂದು ಸಮಾಜಕ್ಕೆ ಒಳ್ಳೆ ವಿಚಾರಗಳ ವಿಡಿಯೋಗಳ ಮೂಲಕ ಕೇವಲ 2.5 ವರ್ಷಗಳಲ್ಲಿ 9 ಲಕ್ಷ ಚಂದಾದಾರರನ್ನು ಸಂಪಾದಿಸಿದ್ದಾರೆ. ಇವರ ಯಶಸ್ಸಿನ ಪ್ರಯಾಣದ ಕಿರು ವಿಡಿಯೋ ಇಲ್ಲಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ