ಪ್ರಾಣ ಪಣಕ್ಕಿಟ್ಟು ಸಂಚರಿಸುವ ಪರಿಸ್ಥಿತಿ ; ಇದು ಇಲ್ಲಿಯ ವಿದ್ಯಾರ್ಥಿಗಳ ನಿತ್ಯದ ಕಥೆ
Team Udayavani, Feb 28, 2022, 1:15 PM IST
ಗುಡಿಬಂಡೆ : ವಿದ್ಯಾಭ್ಯಾಸ ಮಾಡಲು ಸಂಚರಿಸುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಇದ್ದ ಒಂದೇ ಬಸ್ನಲ್ಲಿ ಬಾಗಿಲು ಬಳಿ ನಿಂತು ಪ್ರಾಣ ಪಣಕ್ಕಿಟ್ಟು ಸಂಚರಿಸುವಂತಹ ಪರಿಸ್ಥಿತಿ ಬಂದೊದಗಿದೆ.