25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ
Team Udayavani, Nov 27, 2020, 4:33 PM IST
ಉಡುಪಿಯಲ್ಲಿ ಪ್ರಪ್ರಥಮವಾಗಿ ಪ್ರಾರಂಭಗೊಂಡು 25 ವರ್ಷಗಳನ್ನು ಪೂರೈಸಿರುವ ಲವೀನ ಮೀನಿನ ಮಸಾಲೆ ಕರಾವಳಿ ಕರ್ನಾಟಕದಲ್ಲಿ ಎಲ್ಲರ ಮನೆಮಾತಾಗಿದೆ. ಕರಾವಳಿ ಕರ್ನಾಟಕದ ಎಲ್ಲಾ CATERERS ಗೆ ಇವರ ಮಸಾಲೆಗಳು ಬೇಕೇಬೇಕು. AMAZON – FLIPKART ಗಳಲ್ಲಿಯೂ ಬಹುಬೇಡಿಕೆಯಲ್ಲಿರುವ ಮಲ್ಪೆಯ ಬಸ್ ನಿಲ್ದಾಣದ ಬಳಿ ಇರುವ ಈ ಮಸಾಲೆ ಸೆಂಟರ್ ನಲ್ಲಿ ವಿವಿಧ ಬಗೆಯ FISH FRY-FISH PULIMUNCHI -CHICKEN SUKKA – CHICKEN PULIMUNCHI ಹಾಗೂ ಹತ್ತು ಹಲವು ಬಗೆಯ ಮಸಾಲೆಗಳು ಲಭ್ಯವಿದೆ.