ಮಂಜಿನ ಮರೆಯಲಿ ಹಸಿರಿನ ಸಿರಿ: ನೋಡ ಬನ್ನಿ ಚಾರ್ಮಾಡಿ
Team Udayavani, Jun 22, 2019, 3:20 PM IST
ಚಾರ್ಮಾಡಿ ಘಾಟಿ. ಹಚ್ಚ ಹಸಿರನ್ನು ಹೊದ್ದಿರುವ ಸೌಂದರ್ಯ ರಾಶಿ. ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಬರುವ ಈ ಪ್ರಕೃತಿ ಸೌಂದರ್ಯವನ್ನು ಸವಿಯುವುದೇ ಒಂದು ಸೌಭಾಗ್ಯ. ಮಂಜಿನ ಸೆರಗು ಹೊದ್ದ ಚಾರ್ಮಾಡಿಯ ಸುತ್ತ ನಮ್ಮ ಒಂದು ಸುತ್ತು.