ಹೊಸತನವನ್ನು ಚೇಸ್ ಮಾಡುವ ಸಿನಿಮಾ ಇದು
chase movie special interview
Team Udayavani, Jul 14, 2022, 6:40 PM IST
ಚೇಸ್… ಹೊಸತನದಿಂದ ಕೂಡಿದ ಸಿನಿಮಾ ಒಂದು ತೆರೆಮೇಲೆ ಬರಲು ಕ್ಷಣಗಣನೆ ಆರಂಭವಾಗಿದೆ. ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್ , ಅರ್ಜುನ್ ಯೋಗೇಶ್ ರಾಜ್ ಅಭಿನಯದ, ಭರವಸೆಯ ನಿರ್ದೇಶಕ ವಿಲೋಕ್ ಶೆಟ್ಟಿ ನಿರ್ದೇಶನದ ಚಿತ್ರ ‘ ಚೇಸ್’. ಚಿತ್ರ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.