15 ವರ್ಷದ ಬಳಿಕ ತನ್ನ ಹುಟ್ಟೂರಿನಲ್ಲಿ ಮತಚಲಾಯಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್
Team Udayavani, Dec 27, 2020, 7:13 PM IST
ಕಾಪು : ಮುದರಂಗಡಿ ಪಿಲಾರು ಗ್ರಾಮದ ಹಲಸಿನಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಅವರು ಹದಿನೈದು ವರ್ಷಗಳ ಬಳಿಕ ಮತದಾನದ ಹಕ್ಕು ಚಲಾಯಿಸಿದರು.