ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani
Team Udayavani, Mar 4, 2021, 3:52 PM IST
ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! | Crops destroyed after Saltwater flows into the fields | Udayavani ಕಟಪಾಡಿ ;ಮಟ್ಟುಗುಳ್ಳ ದ ಗದ್ದೆಗೆ ಉಪ್ಪುನೀರು ಏರಿ ಹರಿದುಬಂದು ಬೆಳೆಗಳು ನಾಶಗೊಂಡಿದೆ. ಕಳೆದ ಎರಡು ದಿನಗಳಿಂದ ಸಮುದ್ರದ ಉಬ್ಬರದ ನೀರು ಪಿನಾಕಿನಿ ಹೊಳೆಯ ಮೂಲಕ ಗದ್ದೆಯನ್ನು ಪ್ರವೇಶಿಸುತ್ತಿದೆ. ಮುಂಬರುವ ಮಳೆಗಾಲದವರೆಗೂ ಕೃಷಿ ಮಟ್ಟುಗುಳ್ಳ ಕ್ಕು ಬೆಳೆಯನ್ನು ಬೆಳೆಯಲು ಕಷ್ಟಸಾಧ್ಯ ಎಂದು ಈ ಭಾಗದ ರೈತರು ಪ್ರಮುಖರು, ಕೃಷಿಕರು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕೈಪುಂಜಾಲು, ಭಟ್ಟರ ತೋಟ, ಇಳಿಸಂಜೆ, ಬ್ಯಾರಿ ತೋಟ ಪ್ರದೇಶದ ಸುಮಾರು 40 ಎಕರೆ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದ್ದು ಇದೇ ರೀತಿ ನಾವು ಸಂಕಷ್ಟ ಅನುಭವಿಸಬೇಕಿದೆ ಎಂದು ಪ್ರಮುಖರಾದ ಪರಮೇಶ್ವರ ಅಧಿಕಾರಿ, ಲಕ್ಷ್ಮಣ್ ಮಟ್ಟು, ವಾದಿರಾಜ ಅಧಿಕಾರಿ ಸಹಿತ ಬೆಳೆಗಾರರು ತಮ್ಮ ಅಳಲನ್ನು ಉದಯವಾಣಿಯೊಂದಿಗೆ ತೋಡಿಕೊಂಡಿದ್ದಾರೆ
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು