BSY ಕಣ್ಣೀರು BJP ಸರಕಾರವನ್ನು ಕೊಚ್ಚಿಕೊಂಡು ಹೋಗುತ್ತೆ ಎಂಬ ಮಾತಿಗೆ ಈಗಲೂ ಬದ್ದ : ಡಿಕೆಶಿ
Team Udayavani, Nov 2, 2021, 2:45 PM IST
ಬೆಂಗಳೂರು : ಬಿಎಸ್ ವೈ ಕಣ್ಣೀರು ಬಿಜೆಪಿ ಸರಕಾರವನ್ನು ಕೊಚ್ಚಿಕೊಂಡು ಹೋಗುತ್ತೆ ಎಂಬ ಮಾತಿಗೆ ನಾನು ಈಗಲೂ ಬದ್ದ ಎಂದು ಡಿ.ಕೆ. ಶಿವಕುಮಾರ್ ಪ್ರತಿಕ್ರೀಯೆ ನೀಡಿದ್ದಾರೆ.