ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರಿಂದ ಆಹಾರ ವಿತರಣೆ ಹಾಗೂ ಜನಜಾಗೃತಿ | Udayavani
Team Udayavani, Apr 5, 2020, 12:02 PM IST
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ನಮನ ವೆಂಕಟರಮಣ ಯುವ ವೃಂದ ಪಿತ್ರೋಡಿ ಇವರ ಜೊತೆಗೂಡಿ ಪಿತ್ರೋಡಿ ಭಾಗದ ಮನೆಮನೆಗೆ ತೆರಳಿ ಆಹಾರದ ಪೊಟ್ಟಣ ವಿತರಣೆ ಮಾಡಿದರು. ಇದರೊಂದಿಗೆ ಪ್ರತಿ ಮನೆಗೆ ಎರಡು ಕ್ಯಾಂಡಲ್ ಗಳನ್ನು ವಿತರಿಸಿ ಕೊರೊನಾವನ್ನು ಒದ್ದೊಡಿಸುವಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದಂತೆ ಪ್ರತಿಮನೆಯಲ್ಲೂ ದೀಪ ಬೆಳಗಿಸಿ ಕೈಜೋಡಿಸುವಂತೆ ವಿನಂತಿಸಿದರು. ಈ ಬಗ್ಗೆ ಜನಜಾಗೃತಿಯನ್ನು ಮೂಡಿಸಿದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kottigehara: ಸಂಸ್ಕಾರದಿಂದ ಉತ್ತಮ ಶಿಕ್ಷಣ : ಶ್ರೀ ಗುಣನಾಥ ಸ್ವಾಮೀಜಿ ಹೇಳಿಕೆ
Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ
UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!
UV Fusion: ಬದಲಾವಣೆ ಜಗದ ನಿಯಮ
IPL 2025 ಮಾರ್ಚ್ 23 ರಿಂದ ಆರಂಭ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ