ಸಂತಾನ ಇಲ್ಲದವರು ಕ್ಷೇತ್ರಕ್ಕೆ ಬಂದರೆ ಸಂತಾನ ಭಾಗ್ಯ ಪ್ರಾಪ್ತಿ
Discover the Magic of Sahasra Linga Temple
Team Udayavani, May 30, 2023, 6:15 PM IST
ಪ್ರಕೃತಿ ಸೌಂದರ್ಯದ ಎದುರು ಎಲ್ಲವೂ ನಶ್ವರ, ಅದೆಷ್ಟೋ ವಿಸ್ಮಯಗಳು ಇನ್ನೂ ನಮ್ಮ ಕಣ್ಣ ಮುಂದೆ ಬಂದಿಲ್ಲ ಇನ್ನೂ ಕೆಲವು ಈಗಷ್ಟೇ ಪ್ರಚಾರಕ್ಕೆ ಬರುತ್ತಿವೆ ಅದರಲ್ಲೂ ಕೆಲವು ಕಣ್ಮರೆಯಾಗುವ ಹಂತದಲ್ಲಿದೆ ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರಗಳ ಪೈಕಿ ಶಿರಸಿಯ ಸಹಸ್ರಲಿಂಗ ಕ್ಷೇತ್ರವೂ ಒಂದು. ಇಲ್ಲಿ ಹರಿಯುವ ಶಾಲ್ಮಲಾ ನದಿಯಲ್ಲಿ ಸಹಸ್ರಾರು ಲಿಂಗಗಳು ಭಕ್ತರ, ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.