ಬೇಸಿಗೆಯಲ್ಲಿ ಯಾವ ಪಾನೀಯ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ?
Team Udayavani, Mar 19, 2021, 10:22 AM IST
ಬೇಸಿಗೆಯಲ್ಲಿ ಯಾವ ಪಾನೀಯ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?, ಇದರ ಬಗ್ಗೆ Dr Krishna Hebbar ನೀಡಿದ ಸಂಕ್ಷಿಪ್ತವಾದ ಮಾಹಿತಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದೆ.