ವಿಜಯಪುರ : ತಾವು ಬೆಳೆದ ತರಕಾರಿಯನ್ನು ರಸ್ತೆಗೆ ಚೆಲ್ಲಿ ರೈತರ ಆಕ್ರೋಶ
Team Udayavani, Jan 17, 2022, 4:08 PM IST
ವಿಜಯಪುರ : ಕೋವಿಡ್ ಭಯಕ್ಕಿಂತ ನಮಗೆ ನಾವು ಬೆಳೆದ ತರಕಾರಿ ಬೆಳೆಯನ್ನು ಮಾರಾಟ ಮಾಡಿ, ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದೆ ಎಂದು ರೈತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ…