ನಿಮ್ಮ ಯಾವುದೇ ಪ್ರಶ್ನೆಗಳಿಗೆ ಇಲ್ಲಿ ಸಿಗಲಿದೆ ನಿಖರ ಉತ್ತರ !!
Find accurate answers to all your questions
Team Udayavani, Aug 22, 2022, 6:30 PM IST
ಉಡುಪಿ ಜಿಲ್ಲೆಯ ಶಂಕರಪುರದ ದ್ವಾರಕಾಮಾಯಿ ಮಠದಲ್ಲಿ ಶ್ರೀ ಸಾಯಿ ಈಶ್ವರ ಗುರೂಜಿ ಲಭ್ಯರಿರುತ್ತಾರೆ. ಪೆಂಡುಲಮ್ ವಿದ್ಯೆಯಲ್ಲಿ ಅಪಾರ ಸಾಧನೆ ಮಾಡಿರುವ ಅವರು ಈ ಮೂಲಕ ಹಲವರ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಈ ವಿದ್ಯೆಯನ್ನು ಯಾರು ಬೇಕಿದ್ದರೂ ಕಲಿಯಬಹುದು. ಹೇಗೆ ? ಯಾವಾಗ ? ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.