ಮತ್ಸ್ಯ ಪ್ರಿಯರಿಗೆ ಸಿಹಿ ಸುದ್ದಿ ನಾಡದೋಣಿ ಮೀನಗಾರಿಕೆ ಆರಂಭ
Team Udayavani, Apr 12, 2020, 7:19 PM IST
ಕುಂದಾಪುರ ; ನಾಡದೋಣಿ ಮೀನುಗಾರಿಕೆ ಇಂದಿನಿಂದ ಆರಂಭಗೊಂಡಿದ್ದು ಕುಂದಾಪುರ, ಗಂಗೊಳ್ಳಿ, ಮರವಂತೆ, ಕೊಡೇರಿ, ಅಳ್ವೆಗದ್ದೆ ಭಾಗದ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು ಮೊದಲ ದಿನವೇ ಮೀನುಗಾರರಲ್ಲಿ ನಿರಾಸೆ ಮೂಡಿಸಿದೆ ಕಾರಣ ನಿರೀಕ್ಷೆಯಷ್ಟು ಮೀನುಗಳು ಸಿಗದಿರುವುದು .