5 ಅಂತಸ್ತಿನ ಗೂಡು ನಿರ್ಮಿಸಿ ಉತ್ತರಕ್ರಿಯೆಯಲ್ಲೂ ಧಾರ್ಮಿಕ, ಸಂಸ್ಕೃತಿ ಬೆಂಬಲಿಸಿದ ಕುಟುಂಬ
Team Udayavani, Jan 30, 2022, 3:16 PM IST
ಕಾಪುವಿನ ಹಿರಿಯ ವೈದ್ಯ ಡಾ| ಕೆ. ಪ್ರಭಾಕರ ಶೆಟ್ಟಿ ಅವರ ಉತ್ತರಕ್ರಿಯೆಯ ಪ್ರಯುಕ್ತ ನಿರ್ಮಿಸಲಾಗಿದ್ದ ವೈವಿಧ್ಯಮಯವಾದ ಐದು ಅಂತಸ್ತಿನ ಗೂಡು ಜಾನಪದ, ಸಂಸ್ಕೃತಿ ಕಲಾರಾಧಕರ ಮೆಚ್ಚುಗೆಗೆ ಪಾತ್ರವಾಗಿದೆ.