ಕೊಡಗಿನಲ್ಲಿ ಆಲಿಕಲ್ಲು ಮಳೆ: ಕಾಫಿ, ಹಸಿರುಮೆಣಸು ಕೃಷಿಕರು ಕಂಗಾಲು | Udayavani
Team Udayavani, Feb 19, 2021, 4:43 PM IST
ಕೊಡಗು ಬ್ರೆಕಿಂಗ್. ದಿಡೀರನೆ ಸುರಿದ ಭಾರಿ ಮಳೆ ಆಲಿಕಲ್ಲು ಗುಡುಗು ಸಹಿತ ಸುರಿದ ಮಳೆ ಶನಿವಾರಸಂತೆ.ಅಂಕನಳ್ಳಿ.ನಿಡ್ತ ಸುತ್ತಮುತ್ತಲಿನಲ್ಲಿ ಸುರಿದ ಮಳೆ. ಈ ಭಾಗದ ಕೆಲವೆಡೆ ಗಿಡದಲ್ಲೆ ಇರುವ ರೋಬಸ್ಟ ಕಾಫಿ ಹಾಗೂ ಇನ್ನಿತರ ಬೆಳೆಗಳಿಗೆ ತೊಂದರೆಯಾದ ಇಂದು ಮದ್ಯಾಹ್ನ ಸುರಿದ ಮಳೆ. ಹಸಿರು ಮೆಣಸು ಕೃಷಿಯಲ್ಲಿ ತೊಡಗಿರುವ ರೈತರ ಹಸಿರು ಮೇಣಸಿನ ಗಿಡಗಳು ಸಂಪೂರ್ಣ ಹಾನಿಯಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?