ಚಿಕ್ಕಮಗಳೂರು : ಭಾರಿ ಮಳೆಗೆ ಉಕ್ಕಿ ಹರಿದ ಬುಳ್ಳನಕೆರೆ, 25ಕ್ಕೂ ಹೆಚ್ಚು ಮನೆಗಳು ಜಲಾವೃತ
Team Udayavani, Nov 20, 2021, 3:19 PM IST
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಪರಿಣಾಮ ಚಿಕ್ಕವಂಗಲದ ಬುಳ್ಳನಕೆರೆ ಉಕ್ಕಿ ಹರಿದು ಕೆರೆ ಬದಿಯಲ್ಲಿರುವ ಸುಮಾರು 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ…