ಹೆಜಮಾಡಿ ಮೀನುಗಾರಿಕಾ ಬಂದರಿನಲ್ಲಿ ಮುಂದೆ ಸಿಗಲಿದೆ ವಿಫುಲ ಉದ್ಯೋಗಾವಕಾಶ !
Hejamadi fishing port will get a lot of job opportunities!
Team Udayavani, Jul 4, 2022, 6:45 PM IST
ಉದಯವಾಣಿ ನಡೆಸುತ್ತಿರುವ ಶಾಸಕರ ಜೊತೆ ನಮ್ಮ ಮಾತುಕತೆ ಫೋನ್ ಇನ್ ಸರಣಿ ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಭಾಗವಹಿಸಿದ್ದರು. ಶಾಸಕರಾಗುವಾಗ ತನ್ನ ಪರಿಕಲ್ಪನೆ ಮತ್ತು ಅನಂತರ ನಡೆದ ಅಭಿವೃದ್ಧಿ ಕಾರ್ಯಕ್ರಮದ ಬಗೆಗೆ ಅವರು ವಿವರಿಸಿದರು. ಈ ವೇಳೆ ಮೂಡಿ ಬಂದ ಆಯ್ದ ಮಾಹಿತಿ ಈ ವಿಡಿಯೋದಲ್ಲಿದೆ.