ಹೊನ್ನಾವರದಲ್ಲಿ ಬೋಟ್ ದುರಂತ: ಅಲೆಗಳ ಅಬ್ಬರಕ್ಕೆ ಅಳಿವೆಯಲ್ಲಿ ಮುಳುಗಿದ ಬೋಟ್
Team Udayavani, Sep 10, 2020, 1:57 PM IST
ಹೊನ್ನಾವರ: ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಬೋಟ್ ವೊಂದು ಇಲ್ಲಿನ ಅಳಿವೆಯಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗುರವಾರ ನಡೆದಿದೆ.