ಹೊಸಮಠ ಕಂಬಳದಲ್ಲಿ ಹಲಗೆ ಸಹಿತ ಕೆರೆಗೆ ಜಿಗಿದ ಕೋಣಗಳು ; ತಪ್ಪಿದ ಅನಾಹುತ
Team Udayavani, Dec 4, 2021, 7:46 PM IST
ತೆಕ್ಕಟ್ಟೆ : ಸಾಂಪ್ರದಾಯಿಕ ಹೊಸಮಠ ಕಂಬಳ ಮಹೋತ್ಸವದಲ್ಲಿ ಹಲಗೆ ವಿಭಾಗದಲ್ಲಿ ಕೋಣಗಳ ಓಟದಲ್ಲಿ ಅಂತಿಮ ಹಂತವನ್ನು ತಲುಪುತ್ತಿದ್ದ ಸಂದರ್ಭದಲ್ಲಿಯೇ ಓಟದ ಭರದಲ್ಲಿ ಹಲಗೆ ಸಹಿತ ಸಮೀಪದಲ್ಲಿನ ಕೆರೆಗೆ ಕೋಣಗಳು ಏಕಾಏಕಿ ಜಿಗಿದಿದೆ. ಅದೃಷ್ಟವಶಾತ್ ತತ್ಕ್ಷಣವೇ ಕೋಣಗಳನ್ನು ಕೆರೆಯಿಂದ ರಕ್ಷಣೆ ಮಾಡಲಾಗಿದೆ..