ಧರ್ಮಸ್ಥಳದಲ್ಲಿ ವಿಶ್ವ ಯೋಗ ದಿನ
Team Udayavani, Jun 21, 2019, 11:32 AM IST
ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಶಾಂತಿವನ ಟ್ರಸ್ಟ್, ಧರ್ಮಸ್ಥಳದಲ್ಲಿ 5ನೇ ವಿಶ್ವ ಯೋಗ ದಿನಾಚರಣೆ ನಡೆಯಿತು. ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಯೋಗ ಆಯೋಜಿಸಲಾಗಿತ್ತು. ಗಿನ್ನೆಸ್ ದಾಖಲೆ ಬರೆದ ಯೋಗ ಪ್ರತಿಭೆ ತನುಶ್ರೀ ಪಿತ್ರೋಡಿ ಅವರಿಗೆ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಡಿಯೋ: ಚೈತ್ರೇಶ್ ಇಳಂತಿಲ, ಬೆಳ್ತಂಗಡಿ