Kaup : ಸರಕಾರಿ ಕ್ವಾರೈಂಟೈನಲ್ಲಿರುವ ಅತಿಥಿಗಳಿಗೆ ಹೊಸ ಮಾರಿಗುಡಿ ವತಿಯಿಂದ ಊಟೋಪಚಾರ
Team Udayavani, May 22, 2020, 5:57 PM IST
ಕಾಪು : ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ಕಾಪು ತಾಲೂಕಿಗೆ ಆಗಮಿಸಿ ಸರಕಾರಿ ಕ್ವಾರಂಟೈನ್ ನಲ್ಲಿರುವ ಅತಿಥಿಗಳಿಗೆ ಕಾಪು ಹೊಸ ಮಾರಿಗುಡಿ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ.