ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani
Team Udayavani, Jan 15, 2021, 5:37 PM IST
27 ವರ್ಷಗಳಿಂದ ಸಂಡಿಗೆ ಉಪ್ಪಿನಕಾಯಿಯ ಸ್ವ ಉದ್ಯೋಗವನ್ನು ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದ ಕಾರ್ಕಳದ ರಾಧಿಕಾ ನಾಯಕ್ ಅವರು ನಡೆದು ಬಂದ ಹಾದಿಯನ್ನು ಉದಯವಾಣಿ ಬಳಗವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ.