ಸ್ವತಃ ಅಡುಗೆ ಸಿದ್ಧಪಡಿಸಿ ಕೋಟೆ ಗ್ರಾಮದ ಅಶಕ್ತರಿಗೆ ಆಸರೆಯಾದ ಗ್ರಾಮ ಪಂಚಾಯತ್ ಅಧ್ಯಕ್ಷೆ
Team Udayavani, Apr 11, 2020, 7:34 PM IST
ಕಟಪಾಡಿ:ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕ್ರತಿಕಾ ರಾವ್, ಉಪಾಧ್ಯಕ್ಷ ಗಣೇಶ್ ಕುಮಾರ್, ಹಾಗೂ ಸದಸ್ಯರು ಜೊತೆ ಸೇರಿಕೊಂಡು ಕೋಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಅಶಕ್ತರು ನಿರ್ಗತಿಕರು ವಯೋವೃದ್ಧರ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಸಿದ್ಧಪಡಿಸಿ ಉಚಿತವಾಗಿ ನೀಡುವ ಮೂಲಕ ಲಾಕ್ ಡೌನ್ ಸಂದರ್ಭದ ಸಂಕಷ್ಟಕ್ಕೆ ಜೊತೆಯಾಗಿದ್ದಾರೆ. ದಿನವೊಂದರ ಕನಿಷ್ಠ 125 ರಷ್ಟು ಊಟವನ್ನು ಇವರು ವಿತರಿಸುತ್ತಿದ್ದಾರೆ. ಗೋಪಾಲಕೃಷ್ಣ ರಾವ್, ರತ್ನಾಕರ ಕೋಟಿಯಾನ್, ನವೀನ್ ಕುಮಾರ್, ವಸಂತಿ ಪೂಜಾರಿ, ನಿತಿನ್ ಶೆಣೈ, ಸಂತೋಷ್ ಮೆಂಡೊನ್,ಪ್ರಸನ್ನ ಭಟ್, ಸೃಜನ್ ಮಟ್ಟು,ರಕ್ಷಿತ್ ಮಟ್ಟು, ತನ್ವಿ, ತೇಜಸ್ ಇವರು ಅಡುಗೆ ಸಿದ್ಧತೆ ಮತ್ತು ಊಟ ವಿತರಣೆಯಲ್ಲಿ ಸೇವಾ ನಿರತರಾಗಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Trinadha Rao Nakkina: ನಟಿಯ ʼಸೈಜ್ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ
Bantwal: ಜಕ್ರಿಬೆಟ್ಟು ಬ್ಯಾರೇಜ್ಗೆ ಶೀಘ್ರ ಗೇಟ್!
Champions Trophy: ಅಚ್ಚರಿಯ ಆಯ್ಕೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
Editorial: ಪಂಚಾಯತ್ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ
Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ