ಕಲಾಪಕ್ಕೆ ಹಿಜಾಬ್ ಧರಿಸಿ ಬಂದ ಶಾಸಕಿ ಖನೀಜ ಫಾತಿಮಾ
Team Udayavani, Feb 14, 2022, 12:01 PM IST
ಬೆಂಗಳೂರು: ಹಿಜಾಬ್- ಕೇಸರಿ ಶಾಲು ಪ್ರತಿಭಟನೆ ವೇಳೆ ‘ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಆಗಮಿಸುತ್ತೇನೆ, ಧೈರ್ಯವಿದ್ದರೆ ತಡೆಯಲಿ’ ಎಂದಿದ್ದ ಶಾಸಕಿ ಖನೀಜ ಫಾತಿಮಾ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ.