ಜೋಯಿಡಾದಲ್ಲಿ ಕುಣಬಿ ಬುಡಕಟ್ಟು ಸಮುದಾಯದ ವಿಶಿಷ್ಟ ಖಾಪ್ರಿ ಜಾತ್ರೆ
Team Udayavani, Nov 17, 2021, 3:30 PM IST
ಜೋಯಿಡಾ : ದಟ್ಟಕಾಡಿನ ಸಂರಕ್ಷಕರಾದ ಜೋಯಿಡಾ ತಾಲೂಕಿನ ಕುಣಬಿ ಸಮುದಾಯದ ವೈಶಿಷ್ಟ್ಯಪೂರ್ಣವಾದ ಜಾತ್ರೆಗಳಲ್ಲಿ ಒಂದಾಗಿರುವ ಖಾಪ್ರಿ ಜಾತ್ರೆಯು ತಾಲೂಕಿನ ಗಾವಾಡೆವಾಡದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.