KMF MANGALORE DAIRY ಇಂದ ಕಾಪು ತಾಲೂಕಿನ ವಲಸೆ ಕಾರ್ಮಿಕರಿಗೆ 300 liter ಹಾಲು
Team Udayavani, Apr 3, 2020, 3:43 PM IST
ದ.ಕ. ಹಾಲು ಒಕ್ಕೂಟದ ವತಿಯಿಂದ ಕಾಪು ತಾಲೂಕಿನ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು ಮತ್ತು ಅಶಕ್ತರಿಗೆ ವಿತರಿಸಲು 300 ಲೀ ಹಾಲು ಅನ್ನು ಕಾಪು ಕಂದಾಯ ನಿರೀಕ್ಷಕ ರವಿಶಂಕರ್ ಕೆ. ಅವರಿಗೆ ದ.ಕ. ಹಾಲು ಒಕ್ಜೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಹಸ್ತಾಂತರಿಸಿದರು. ಕೆ.ಎಂ.ಎಫ್ ಕಾಪು ವಿತರಕ ಹರೀಶ್ ನಾಯಕ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.