ದೇವಸ್ಥಾನ, ಮಸೀದಿ ಸೇರಿ 18 ಪವಿತ್ರ ಕ್ಷೇತ್ರಗಳಲ್ಲಿ ಕಾಂಡೋಮ್ ಹಾಕಿದ್ದನಂತೆ ಈ ಆರೋಪಿ
Team Udayavani, Dec 29, 2021, 3:53 PM IST
ಮಂಗಳೂರು: ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಸಿಖ್ ಗುರುದ್ವಾರ ಮುಂತಾದ 18 ಪವಿತ್ರ ಕ್ಷೇತ್ರಗಳ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ ಹಾಕಿ ಅಪವಿತ್ರ ಗೊಳಿಸಿದ್ದನಂತೆ ಈ ವ್ಯಕ್ತಿ …