LOCKDOWN ನಡುವೆ ಸಮಾನಮನಸ್ಕ ತಂಡದಿಂದ ಮಟ್ಟು ಹೊಳೆ ಸ್ವಚ್ಛತೆ
Team Udayavani, Apr 7, 2020, 1:15 PM IST
ಸಮಾನಮನಸ್ಕ ತಂಡದಿಂದ ಮಟ್ಟು ಹೊಳೆ ಸ್ವಚ್ಛತೆ. ಲವ್ ಹಂಗಿಸಿದೆ ಸಮಯದ ಪರಿಮಿತಿಯೊಳಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ವಚ್ಛತೆ.
ಕೋಟೆ,; ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಟ್ಟು ಪಿನಾಕಿನಿ ಹೊಳೆ ತ್ಯಾಜ್ಯದ ರಾಶಿ ಯಿಂದು ತುಂಬಿದ್ದು ಪರಿಸರ ವಾಸನೆಯಿಂದ ಕೂಡಿದ್ದು ಇದನ್ನು ಮನಗಂಡ ಸ್ಥಳೀಯ ಸಮಾನಮನಸ್ಕರು ತಂಡವೊಂದು ಪಿನಾಕಿನಿ ಹೊಳೆಯಲ್ಲಿ ಎಸೆದಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಗೊಳಿಸಿದರು.