Citizenship Amendment Bill ಭಾರತದ ಏಕತೆಗೆ ದಕ್ಕೆ ತರುವುದು: U. T. Khader
Team Udayavani, Dec 11, 2019, 7:05 PM IST
ಮಂಗಳೂರು: ಲೋಕಸಭೆಯಲ್ಲಿ ಅಂಗೀಕಾರ ಗೊಂಡ ಪೌರತ್ವ ತಿದ್ದುಪಡಿ ಮಸೂದೆಗೆ ಶಾಸಕ ಯು.ಟಿ.ಖಾದರ್ ಖಂಡನೆ ವ್ಯಕ್ತಪಡಿಸಿದ್ದು, ಈ ಮಸೂದೆಯ ಜಾರಿಯು ಭಾರತದ ಏಕತೆಗೆ ದಕ್ಕೆ ತರುವುದು ಎಂದು ಹೇಳಿದರು.