ಮಂಗಳೂರಿನ ಉಳ್ಳಾಲದಲ್ಲಿ PUBG ತಂದ ಅವಾಂತರ
Team Udayavani, Apr 5, 2021, 4:02 PM IST
* PUBG 6ನೇ ತರಗತಿಯ ಹುಡುಗನೊಬ್ಬನ ಜೀವವನ್ನೇ ಕಸಿದಿದೆ
* ಜೀವ ಕಸಿಯುವ ಆಟ ನಮಗೆ ಬೇಕೇ ?
* ಮಕ್ಕಳ ಮತ್ತು ಪೋಷಕರ ಮಾನಸಿಕ ಅರೋಗ್ಯ online gamesಗಳ ಕುರಿತಾಗಿ ಹೇಗಿರಬೇಕು ?
* ಖ್ಯಾತ ಮನೋವೈದ್ಯ ಪಿ.ವಿ. ಭಂಡಾರಿ ಮಾತಾಡುತ್ತಾರೆ. ಕೇಳಿ