Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus
Team Udayavani, Dec 2, 2020, 5:41 PM IST
ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ 14 ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳನ್ನೊಳಗೊಂಡ ಬಕಾಸುರನ ಬಾಡೂಟ ಹಾಗೂ ತುಳುನಾಡಿನ ಸ್ವಾದಿಷ್ಟಕರ ಮಾಂಸಾಹಾರ ಖಾದ್ಯಗಳನ್ನು ಉಣಬಡಿಸುವ Hotel Fish Campus +918147020581 ನಲ್ಲಿ ಕರಾವಳಿ ಕರ್ನಾಟಕದ ಬಾಯಿ ನೀರೂರಿಸುವ ಪುಷ್ಕಳವಾದ ಭೋಜನವನ್ನು ಅಮ್ಮಂದಿರೇ ತಯಾರಿಸಿ ಅಮ್ಮಂದಿರೇ ಉಣಬಡಿಸುವುದು ವಿಶೇಷ. ಈ ಕುರಿತ ಚುಟುಕು ವಿಡಿಯೋ ನಿಮ್ಮ ಮುಂದೆ.