ದೇಶ ತೊರೆದ ಯುವಕನಿಂದ Go Desi ಹೈನುಗಾರಿಕೆ
Team Udayavani, Jul 15, 2019, 2:55 PM IST
ವಿದೇಶದಲ್ಲಿದ್ದ ಉದ್ಯೋಗವನ್ನು ತೊರೆದು ತನ್ನ ಹುಟ್ಟೂರಾದ ಪಡು ನೀಲಾವರದ ಬಾಯಾರ್ ಬೆಟ್ಟಿನಲ್ಲಿ ದೇಶಿಯ ತಳಿಯ ಹಸುಗಳನ್ನು ಬಳಸಿ ಹೈನುಗಾರಿಕೆಯನ್ನು ಪ್ರಾರಂಭಿಸಿರುವ ನಿಶಾನ್ ಡಿಸೋಜರವರು ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುವ ಯುವಕರಿಗೆ ಮಾದರಿಯಾಗಿದ್ದಾರೆ.