

Team Udayavani, Apr 22, 2022, 6:30 PM IST
ಉಡುಪಿಯ ಹೃದಯ ಭಾಗ Kalsankaದಲ್ಲಿರುವ Jayalaxmi Stores ಹೊರಾಂಗಣದಲ್ಲಿ ಒಂದು ಪುಟ್ಟ sandwich ಅಂಗಡಿ ಎಲ್ಲರ ಗಮನ ಸೆಳೆಯುತ್ತದೆ. ಅಲ್ಲಿಗೆ ಭೇಟಿ ಕೊಟ್ಟರೆ ವಿಧ ವಿಧ sandwich menu ಮತ್ತು ಅಲ್ಲಿನ ಶುಚಿ ನಿಮ್ಮ ಗಮನ ಸೆಳೆಯುತ್ತದೆ. ಈ ಕುರಿತ ವಿಶೇಷ ವಿಡಿಯೋ ಇಲ್ಲಿದೆ.
You seem to have an Ad Blocker on.
To continue reading, please turn it off or whitelist Udayavani.