Canadaದ ಸಂಸತ್ತಿನಲ್ಲಿ ಕನ್ನಡದ ಕಂಪು !!
MP speaks in kannada in Canada Parliament
Team Udayavani, May 20, 2022, 12:09 PM IST
CANADA ಸಂಸತ್ತಿನಲ್ಲಿ ಕನ್ನಡ ಕಲರವ ಕೇಳಿಸಿದೆ. ಹೌದು! ಕೆನಡಾ ಸಂಸತ್ತಿನ ಸಂಸದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.