ವಿಕಲಚೇತನ ಮಹಿಳೆಯನ್ನು ಎತ್ತಿಕೊಂಡು ಬಂದು ಮತದಾನ : ಅವ್ಯವಸ್ಥೆಗೆ ಮತದಾರರ ಆಕ್ರೋಶ
Team Udayavani, Nov 21, 2021, 3:13 PM IST
ಮುದ್ದೇಬಿಹಾಳ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಇಲ್ಲಿನ ತಹಶೀಲ್ದಾರ್ ಕಚೇರಿ ಇರುವ ಮಿನಿ ವಿಧಾನಸೌಧದ ಮೊದಲ ಅಂತಸ್ತಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ವಿಕಚೇತನರಿಗೆ ಮತ ಹಾಕಲು ಯಾವುದೇ ಅನುಕೂಲ ಮಾಡದಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.