ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಆಯ್ಕೆಯಾದ ಕರ್ನಾಟಕದ ಮೊದಲ ದೇಸಿ ನಾಯಿ ತಳಿ
Mudhol hound
Team Udayavani, Feb 7, 2023, 6:29 PM IST
ಮುಧೋಳ ಹೌಂಡ್ ಮೂಲತಃ ಬೇಟೆ ನಾಯಿಯಾಗಿದ್ದು, ಜೋತಾಡುವ ಕಿವಿಗಳ ಶಿಕಾರಿ ನಾಯಿಗಳನ್ನು ‘ಹೌಂಡ್’ ಎಂದು ಕರೆಯುವುದು ವಾಡಿಕೆ. ಸಪೂರ ಶರೀರದ, ಉದ್ದುದ್ದ ಕಾಲುಗಳ ಇವುಗಳ ಎತ್ತರ ಎರಡರಿಂದ ಎರಡೂವರೆ ಅಡಿ