ಕಾಂಗ್ರೆಸ್ ನಲ್ಲಿ ನಾಯಕತ್ವ ಮೇಲಾಟಕಷ್ಟೇ ಪಾದಯಾತ್ರೆ, ನೀರು ಕೊಡಲಲ್ಲ : ನಳಿನ್ ಆರೋಪ
Team Udayavani, Jan 7, 2022, 2:40 PM IST
ಬೆಂಗಳೂರು: ಬೆಂಗಳೂರಿಗೆ ನೀರು ಕೊಡಲು ಮೇಕೆದಾಟು ಪಾದಯಾತ್ರೆ ಮಾಡುತ್ತಿಲ್ಲ. ಕಾಂಗ್ರೆಸ್ ನಲ್ಲಿ ನಾಯಕತ್ವ ಮೇಲಾಟದಿಂದ ಪಾದಯಾತ್ರೆಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.