ಉಕ್ರೆನ್ ಮೆಟ್ರೋ ನಿಲ್ದಾಣದಲ್ಲಿ ನೆಲಮಂಗಲದ ನಿವಾಸಿ ನವ್ಯ
Navya at the Ukrainian Metro station
Team Udayavani, Feb 26, 2022, 2:30 PM IST
ನೆಲಮಂಗಲ :ಉಕ್ರೆನ್ ಮೆಟ್ರೋ ನಿಲ್ದಾಣದ ಬಗ್ಗೆ ಮಾಹಿತಿ ನೀಡಿರುವ ನೆಲಮಂಗಲಟೌಮ್ ನಿವಾಸಿ ನವ್ಯ ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಾಂಗಕ್ಕೆ ಯೆರಳಿದ್ದ ನೆಲಮಂಗಲ ಮೂಲದ ನವ್ಯ ಉಕ್ರೇನ್ ನಲ್ಲಿ ಸಿಲುಕಿರುವ ವಿಧ್ಯಾರ್ಥಿನಿ ನವ್ಯ ಉಕ್ರೇನ್ನಲ್ಲಿ ನೆನ್ನೆಯಂತೆ ಇಂದಿನ ಪರಿಸ್ಥಿತಿ ಇಲ್ಲ ನಾಳೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ ಪರಿಸ್ಥಿತಿ ಬೇರೆ ರೂಪಾನೆ ಪಡೆದುಕೊಳ್ಳುತ್ತಿದೆ ಎಲ್ಲರೂ ಮನೆಗಳನ್ನು ಖಾಲಿ ಮಾಡಿಕೊಂಡು ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣಗಳಿಗೆ ತೆರಳೋಕೆ ಸ್ಥಳೀಯ ಸಂಸ್ಥೆಗಳು ತಿಳಿಸಿವೆ ಅದರಂತೆ ವಿಧ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಮೆಟ್ರೋ ನಿಲ್ದಾಣದಲ್ಲಿ ಇದ್ದೇವೆ ಸರ್ಕಾರ ಆದಷ್ಟು ಬೇಗ ನಮ್ಮನ್ನ ಭಾರತಕ್ಕೆ ಕರೆಸಿಕೊಳ್ಳೋ ಕೆಲಸ ಮಾಡಬೇಕು ದಿನೇ ದಿನೇ ಆತಂಕ ಹೆಚ್ಚಾಗುತ್ತಿದೆ ಎಂದ ನವ್ಯಶ್ರೀ. ಆತಂಕದಲ್ಲಿರುವ ನವ್ಯ ಪೋಷಕರು…… ನಮ್ಮ ಮಕ್ಕಳನ್ನು ಬೇಗನೆ ಕರೆಸಿಕೊಡುವಂತೆ ಮಾದ್ಯಮಗಳ ಮೂಲಕ ಸರಕಾರಕ್ಕೆ ಒತ್ತಾಯ…..