ಕಿಡಿಗೇಡಿಗಳಿಂದ ಸರ್ಕಾರಿ ಶಾಲೆಯಲ್ಲೇ ಎಣ್ಣೆ ಪಾರ್ಟಿ, ದಾಖಲಾತಿಗಳು ಚೆಲ್ಲಾಪಿಲ್ಲಿ
Team Udayavani, Jan 1, 2022, 3:00 PM IST
ರಾಯಚೂರು: ಹೊಸ ವರ್ಷಾಚರಣೆಗೆ ಸರ್ಕಾರದ ನೈಟ್ ಕರ್ಫ್ಯೂ ಅಡ್ಡಿಯಾದರೆ, ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡುವ ಮೂಲಕ ಕಿಡಿಗೇಡಿಗಳು ವರ್ಷಾಚರಣೆ ಮಾಡಿದ್ದಾರೆ.