ಒಂದೇ ಪಂದ್ಯದಲ್ಲಿ ಮೂವರು ದಿಗ್ಗಜರ ದಾಖಲೆ ಮುರಿದ ರವಿಚಂದ್ರನ್ ಅಶ್ವಿನ್
Team Udayavani, Mar 6, 2022, 6:12 PM IST
ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಪಂದ್ಯದಲ್ಲಿ ರಿಚರ್ಡ್ ಹ್ಯಾಡ್ಲಿ, ರಂಗನಾ ಹೆರಾತ್ ಮತ್ತು ಕಪಿಲ್ ದೇವ್ ಮೂವರು ದಿಗ್ಗಜರ ದಾಖಲೆ ಮುರಿದು ಹೊಸ ಎತ್ತರಕ್ಕೆ ಏರಿದ್ದಾರೆ…