ಪತಿ ಸಾವಿನ ಸುದ್ದಿ ಕೇಳಿ ಮಗನೊಂದಿಗೆ ಪತ್ನಿ ನೇಣಿಗೆ ಶರಣು!
Team Udayavani, Apr 17, 2022, 4:28 PM IST
ಉಡುಪಿಯ ಅಗ್ನಿಶಾಮಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಗಂಗಾರಾಮ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಕೇಳಿ ಐದು ತಿಂಗಳ ಮಗನೊಂದಿಗೆ ಪತ್ನಿಯೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ನಡೆದಿದೆ…